ಭಾರತದ ಯಾವ ನಟನೂ ಮಾಡದ ಸಾಧನೆ ಮಾಡಿದ್ರು ರಾಜ್ ಕುಮಾರ್ | Filmibeat Kannada

2021-02-10 1

ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ವರನಟ ರಾಜ್ ಕುಮಾರ್ ಅವರಿಗೆ ನೀಡಲಾದ ಗೌರವ ಡಾಕ್ಟರೇಟ್‌ಗೆ 45 ವರ್ಷದ ಸಂಭ್ರಮ. ರಾಜ್ ಕುಮಾರ್ ಅವರು ಡಾ ರಾಜ್ ಕುಮಾರ್ ಆಗಿ 45 ವರ್ಷ ಆಗಿದೆ. ಈ ವಿಶೇಷವಾಗಿ ಅಂದಿನ ಸನ್ನಿವೇಶವನ್ನು ಒಮ್ಮೆ ಸ್ಮರಿಸೋಣ.

First Honorary Doctorate for Rajkumar at University of Mysore Completed 45 years.

Videos similaires